Friday, 4 September 2015

ಶ್ರೀ ವೆಂಕಟೇಶ್ವರ ಸುಪ್ರಭಾತ

ಶ್ರೀ ವೆಂಕಟೇಶ್ವರ ಸುಪ್ರಭಾತ

ಕೌಸಲ್ಯಾ ಸುಪ್ರಜಾ ರಾಮಾ ಪೂರ್ವಾ ಸಂಧ್ಯಾ ಪ್ರವರ್ತತೇ
ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ್
ಉತ್ತಿಷ್ಠೋತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ
ಉತ್ತಿಷ್ಠ ಕಮಲಾಕಾಂತ ತ್ರೈಲೋಕ್ಯಂ ಮಂಗಳಂ ಕುರು

ಮಾತಸ್ಸಮಸ್ತ ಜಗತಾಂ ಮಧುಕೈಟಬಾರೇಃ
ವಕ್ಷೋವಿಹಾರಿಣಿ ಮನೋಹರ ದಿವ್ಯಮೂರ್ತೇ
ಶ್ರೀ ಸ್ವಾಮಿನಿ ಶ್ರಿತಜನ ಪ್ರಿಯದಾನಶೀಲೇ
ಶ್ರೀ ವೆಂಕಟೇಶದಯಿತೇ ತವ ಸುಪ್ರಭಾತಮ್

ತವ ಸುಪ್ರಭಾತಮರವಿಂದ ಲೋಚನೇ
ಭವತು ಪ್ರಸನ್ನಮುಖಚಂದ್ರಮಂಡಲೇ
ವಿಧಿ ಶಂಕರೇಂದ್ರ ವನಿತಾಭಿರರ್ಚಿತೇ
ವೃಷಶೈಲನಾಥದಯತೇ ತವ ಸುಪ್ರಭಾತಮ್

ಅತ್ರ್ಯಾದಿ ಸಪ್ತಋಷಯ ಸ್ಸಮುಪಾಸ್ಯ ಸಂಧ್ಯಾಂ
ಆಕಾಶಸಿಂಧು ಕಮಲಾನಿ ಮನೋಹರಾಣೀ
ಆದಾಯ ಪಾದಯುಗಮರ್ಚಯತುಂ ಪ್ರಪನ್ನಾ
ಶೇಷಾದ್ರಿ ಶೇಖರವಿಭೋ ತವ ಸುಪ್ರಭಾತಮ್

ಪಂಚಾನನ ನಾಬ್ಜಭವ ಷಣ್ಮುಖ ವಾಸವಾದ್ಯಾಃ
ತ್ರೈವಿಕ್ರಮಾದಿ ಚರಿತಂ ವಿಬುಧಾಃ ಸ್ತುವಂತಿ
ಭಾಷಾಪತಿಃ ಪಠತಿ ವಾಸರಶುದ್ಧಿಮಾರಾತ್
ಶೇಷಾದ್ರಿ ಶೇಖರವಿಭೋ ತವ ಸುಪ್ರಭಾತಮ್

ಈಷತ್ಪ್ರಫುಲ್ಲ ರಸೀರುಹ ನಾರಿಕೇಳ
ಪೂಗದ್ರುಮಾದಿ ಸುಮನೋಹರ ಪಾಲಿಕಾನಾಮ್
ಆವಾತಿ ಮಂದಮನಿಲ ಸ್ಸಹ ದಿವ್ಯಗಂಧೈಃ
ಶೇಷಾದ್ರಿಶೇಖರವಿಭೋ ತವ ಸುಪ್ರಭಾತಮ್

ಉನ್ಮೀಲ್ಯ ನೇತ್ರಯುಗ ಮುತ್ತಮ ಪಂಜರಸ್ಥಾಃ
ಪಾತ್ರಾವಶಿಷ್ಟ ಕದಲೀಫಲ ಪಾಯಸಾನಿ
ಭುಕ್ತ್ವಾ ಸಲೀಲ ಮಥ ಕೇಳಿಶುಕಾಃ ಪಠಂತಿ
ಶೇಷಾದ್ರಿಶೇಖರವಿಭೋ ತವ ಸುಪ್ರಭಾತಮ್

ತಂತ್ರೀ ಪ್ರಕರ್ಷಮಧುರ ಸ್ವಸಯಾ ವಿಪಂಚ್ಯಾ
ಗಾಯತ್ಯ ಸಂತಚರಿತಂ ತವ ನಾರದೋಪಿ
ಭಾಷಾ ಸಮಗ್ರಮಸಕೃತ್ಕರಚಾರು ರಮ್ಯಂ
ಶೇಷಾದ್ರಿಶೇಖರವಿಭೋ ತವ ಸುಪ್ರಭಾತಮ್

ಭೃಂಗಾವಳೀ ಚ ಮಕರಂದ ರಸಾನು ವಿದ್ಧ
ಝಂಕಾರಗೀತ ನಿನದೈ ಸಹಸೇವನಾಯ
ನಿರ್ಯಾತ್ಯುಷಾಂತ ಸರಸೀ ಕಮಲೋದರೇಭ್ಯಃ
ಶೇಷಾದ್ರಿಶೇಖರವಿಭೋ ತವ ಸುಪ್ರಭಾತಮ್

ಯೋಷಾಗಣೇನ ವರದಧ್ನಿ ವಿಮದ್ಯಮಾನೇ
ಘೋಷಾಲಯೇಷು ದಧಿಮಂಥನ ತೀವ್ರ ಘೋಷಾಃ
ರೋಷಾತ್ಕಲಿಂ ವಿದಧತೇ ಕಕುಭಶ್ಚ ಕುಂಭಾಃ
ಶೇಷಾದ್ರಿ ಶೇಖರವಿಭೋ ತವ ಸುಪ್ರಭಾತಮ್

ಪದ್ಮೇಶಮಿತ್ರ  ಶತಪತ್ರ ಗತಾಳಿವರ್ಗಾ:
ಹರ್ತುಂ ಶ್ರಿಯಂ ಕುವಲಯಸ್ಯ ನಿಜಾಂಗಲಕ್ಷ್ಮ್ಯಾ
ಭೇರೀ ನಿನಾದಮಿವ ಭಿಭ್ರತಿ ತೀವ್ರನಾದಂ
ಶೇಷಾದ್ರಿ ಶೇಖರವಿಭೋ ತವ ಸುಪ್ರಭಾತಮ್

ಶ್ರೀಮನ್ನಭೀಷ್ಟ ವರದಾಖಿಲಲೋಕ ಬಂಧೋ
ಶ್ರೀ ಶ್ರೀನಿವಾಸ ಜಗದೇಕ ದಯೈಕ ಸಿಂಧೋ
ಶ್ರೀದೇವತಾಗೃಹಭುಜಾಂತರ ದಿವ್ಯಮೂರ್ತೇ
ಶ್ರೀ ವೆಂಕಟಾಚಲಪತೇ! ತವ ಸುಪ್ರಭಾತಮ್

ಶ್ರೀ ಸ್ವಾಮಿ ಪುಷ್ಕರಿಣಿಕಾ ಪ್ಲವ ನಿರ್ಮಲಾಂಗಾಃ
ಶ್ರೇಯೋsರ್ಧಿನೋ ಹರವಿರಿಂಚಿ ಸನಂದನಾದ್ಯಾಃ
ದ್ವಾರೇ ವಸಂತಿ ವರವೇತ್ರ ಹತೋತ್ತಮಾಂಗಾಃ
ಶ್ರೀ ವೆಂಕಟಾಚಲಪತೇ ತವ ಸುಪ್ರಭಾತಮ್

ಶ್ರೀ ಶೇಷಶೈಲ ಗರುಡಾಚಲ ವೆಂಕಟಾದ್ರಿ
ನಾರಾಯಣಾದ್ರಿ ವೃಷಭಾದ್ರಿ ವೃಷಾದ್ರಿಮುಖ್ಯಾಂ
ಅಖ್ಯಾಂ ತ್ವದೀಯ ವಸತೇ ರನಿಶಂ ವದಂತಿ
ಶ್ರೀ ವೆಂಕಟಾಚಲಪತೇ ತವ ಸುಪ್ರಭಾತಮ್

ಸೇವಾಪರಾಃ ಶಿವ ಸುರೇಷ ಕೃಶಾನುಧರ್ಮ
ರಕ್ಷೋಂಬುನಾಥ ಪವಮಾನ ಧನಾಧಿನಾಥಾಃ
ಬದ್ಧಾಂಜಲಿ ಪ್ರವಿಲಸನ್ನಿಜ ಶೀರ್ಷದೇಶಾಃ
ಶ್ರೀ ವೆಂಕಟಾಚಲಪತೇ! ತವ ಸುಪ್ರಭಾತಮ್

ಧಾಟೀಷು ತೇ ವಿಹಗರಾಜ ಮೃಗಾಧಿರಾಜಾ
ನಾಗಾಧಿರಾಜ ಗಜರಾಜ ಹಯಾಧಿರಾಜಾಃ
ಸ್ವಸ್ವಾಧಿಕಾರ ಮಹಿಮಾದಿಕ ಮರ್ಧಯಂತೇ
ಶ್ರೀ ವೆಂಕಟಾಚಲಪತೇ ತವ ಸುಪ್ರಭಾತಮ್

ಸೂರ್ಯೇಂದುಭೌಮ ಬುಧವಾಕ್ಪತಿ ಕಾವ್ಯಸಾರಿ
ಸ್ವರ್ಭಾನುಕೇತು ದಿವಿಷತ್ಪರಿಷತ್ಪ್ರಧಾನಾಃ
ತ್ವದ್ವಾಸದಾಸ ಚರಮಾವಧಿ ದಾಸ ದಾಸಾಃ
ಶ್ರೀ ವೆಂಕಟಾಚಲಪತೇ! ತವ ಸುಪ್ರಭಾತಮ್

ತ್ವತ್ಪಾದಧೂಳಿಭರಿತ ಸ್ಫುರಿತೋತ್ತಮಾಂಗಾಃ
ಸ್ವರ್ಗಾಪವರ್ಗ ನಿರಪೇಕ್ಷ ನಿಜಾಂತರಂಗಾಃ
ಕಲ್ಪಾಗಮಾsಕಲನಯಾss ಕುಲತಾಂ ಲಭಂತೇ
ಶ್ರೀ ವೆಂಕಟಾಚಲಪತೇ ತವ ಸುಪ್ರಭಾತಮ್

ತ್ವದ್ಗೋಪುರಾಗ್ರ ಶಿಖರಾಣಿ ನಿರೀಕ್ಷಮಾಣಾ
ಸ್ವರ್ಗಾಪವರ್ಗ ಪದವೀಂ ಪರಮಾಂ ಶ್ರಯಂತಃ
ಮರ್ತ್ಯಾ ಮನುಷ್ಯಭುವನೇ ಮತಿಮಾಶ್ರಯಂತೇ
ಶ್ರೀ ವೆಂಕಟಾಚಲಪತೇ ತವ ಸುಪ್ರಭಾತಮ್

ಶ್ರೀ ಭೂಮಿನಾಯಕ ದಯಾದಿ ಗುಣಾಮೃತಾಬ್ಧೇ
ದೇವಾದಿದೇವ ಜಗದೇಕ ಶರಣ್ಯಮೂರ್ತೇ
ಶ್ರೀಮನ್ನನಂತ ಗರುಡಾದಿಭಿರರ್ಚಿತಾಂಘ್ರೇ
ಶ್ರೀ ವೆಂಕಟಾಚಲಪತೇ ತವ ಸುಪ್ರಭಾತಮ್

ಶ್ರೀ ಪದ್ಮನಾಭ ಪುರುಷೋತ್ತಮ ವಾಸುದೇವ
ವೈಕುಂಠ ಮಾಧವ ಜನಾರ್ಧನ ಚಕ್ರಪಾಣೇ
ಶ್ರೀವತ್ಸಚಿಹ್ನ ಶರಣಾಗತ ಪಾರಿಜಾತ
ಶ್ರೀ ವೆಂಕಟಾಚಲಪತೇ ತವ ಸುಪ್ರಭಾತಮ್

ಕಂದರ್ಪದರ್ಪಹರ ಸುಂದರ ದಿವ್ಯಮೂರ್ತೇ
ಕಾಂತಾ ಕುಚಾಂಬುರುಹ ಕುಟ್ಮಲ ಲೋಲದೃಷ್ಟೇ
ಕಲ್ಯಾಣ ನಿರ್ಮಲ ಗುಣಾಕರದಿವ್ಯಕೀರ್ತೈ
ಶ್ರೀ ವೆಂಕಟಾಚಲಪತೇ! ತವ ಸುಪ್ರಭಾತಮ್

ಮೀನಾಕೃತೇ ಕಮಠಕೋಲ ನೃಸಿಂಹ ವರ್ಣಿನ್
ಸ್ವಾಮಿನ್ ಪರಶ್ವಥ ತಪೋಧನ ರಾಮಚಂದ್ರ
ಶೇಷಾಂಶರಾಮ ಯದುನಂದನ ಕಲ್ಕಿರೂಪ
ಶ್ರೀ ವೆಂಕಟಾಚಲಪತೇ ತವ ಸುಪ್ರಭಾತಮ್

ಏಲಾಲವಂಗ ಘನಸಾರ ಸುಗಂಧಿ ತೀರ್ಥಂ
ದಿವ್ಯಂ ವಿಯತ್ಸರತಿ ಹೇಮಘಟೇಷು ಪೂರ್ಣಮ್
ಧೃತ್ವಾSದ್ಯ ವೈದಿಕ ಶಿಖಾಮಣಯಃ ಪ್ರಹೃಷ್ಟಾಃ
ತಿಷ್ಠಂತಿ ವೇಂಕಟಪತೇ ತವ ಸುಪ್ರಭಾತಮ್

ಭಾಸ್ವಾನುದೇತಿವಿಕಚಾನಿ ಸರೋರುಹಾಣಿ
ಸಂಪೂರಯಂತಿ ನಿನದೈಃ ಕಕುಭೋ ವಿಹಂಗಾಃ
ಶ್ರೀವೈಷ್ಣವಾಃ ಸತತಮರ್ಥಿತ ಮಂಗಳಾಸ್ತೇ
ಧಾಮಾಶ್ರಯಂತಿ ತವ ವೇಂಕಟ ಸುಪ್ರಭಾತಮ್

ಬ್ರಹ್ಮೋದಯ ಸ್ಸುರವರಾ ಸ್ಸಮಹರ್ಷಯಸ್ತೇ
ಸಂತಸ್ಸನಂದನ ಮುಖಾಸ್ತ್ವಥ ಯೋಗಿವರ್ಯಾ:
ಧಾಮಾಂತಿಕೇ ತವ ಹಿ ಮಂಗಳವಸ್ತು ಹಸ್ತಾಃ
ಶ್ರೀ ವೆಂಕಟಾಚಲಪತೇ! ತವ ಸುಪ್ರಭಾತಮ್

ಲಕ್ಷ್ಮೀನಿವಾಸನಿರಪದ್ಯ ಗುಣೈಕಸಿಂಧೋ
ಸಂಸಾರಸಾಗರ ಸಮುತ್ತರಣೈಕ ಸೇತೋ
ವೇದಾಂತವೇದ್ಯ ನಿಜವೈಭವ ಭಕ್ತಭೋಗ್ಯ
ಶ್ರೀ ವೆಂಕಟಾಚಲಪತೇ ತವ ಸುಪ್ರಭಾತಮ್

ಇತ್ಥಂ ವೃಷಾಚಲಪತೇರಿಹ ಸುಪ್ರಭಾತಮ್
ಯೇ ಮಾನವಾಃ ಪ್ರತಿದಿನಂ ಪಠಿತುಂ ಪ್ರವೃತ್ತಾಃ
ತೇಷಾಂ ಪ್ರಭಾತ ಸಮಯೇ ಸ್ಮೃತಿರಂಗಭಾಜಾಂ
ಪ್ರಜ್ಞಾಂ ಪರಾರ್ಥ ಸುಲಭಾಂ ಪರಮಾಂ ಪ್ರಸೂತೇ

ಶ್ರೀವೆಂಕಟೇಶ್ವರ ಸ್ತೋತ್ರ:


ಕಮಲಾಕುಚಚೂಚುಕಕುಂಕುಮತೋ
ನಿಯತಾರುಣಿತಾತುಲನೀಲತನೋ
ಕಮಲಾಯತಲೋಚನ ನೋಕಪತೇ
ವಿಜಯೀ ಭವ ವೇಂಕಟ ಶೈಲಪತೇ

ಸ ಚತುರ್ಮುಖ ಷಣ್ಮುಖ ಪಂಚಮುಖ-
ಪ್ರಮುಖಾಖಿಲದೇವತಮೌಳಿಮಣೇ
ಶರಣಾಗತವತ್ಸಲ ಸಾರನಿಧೇ
ಪರಿಪಾಲಯ ಮಾಂ ವೃಷಶೈಲಪತೇ

ಅತಿವೇಲತಯಾ ತವ ದುರ್ವಿಷಹೈ-
ರನುವೇಲಕೃತೈಪರಾಧಶತೈಃ
ಭರಿತಂ ತ್ವರಿತಂ ವೃಷಶೈಲಪತೇ
ಪರಯಾ ಕೃಪಯಾ ಪರಿಪಾಹಿ ಹರೇ

ಅಧಿವೇಂಕಟಶೈಲಮುಧಾರಮತೇಃ
ಜನತಾಭಿಮತಾಧಿಕದಾನರತಾತ್
ಪರದೇವತಯಾ ಗದಿತಾನ್ನಿಗಮೈಃ
ಕಮಲಾದಯಿತಾನ್ನ ಪರಂ ಕಲಯೇ

ಕಲವೇಣುರವಾವಶ ಗೋಪವಧೂ-
ಶತಕೋಟಿವೃತಾತ್ ಸ್ಮರಕೋಟಿ ಸಮಾತ್
ಪ್ರತಿವಲ್ಲವಿಕಾಭಿಮತಾತ್ಸುಖದಾತ್
ವಸುದೇವಸುತಾನ್ನ ಪರಂ ಕಲಯೇ

ಅಭಿರಾಮಗುಣಾಕರ ದಾಶರಥೇ
ಜಗದೇಕದನುರ್ಧರ ಧೀರಮತೇ
ರಘುನಾಯಕ ರಾಮ ರಮೇಶ ವಿಭೋ
ವರದೋ ಭವ ದೇವ ದಯಾಜಲಧೇ

ಅವನೀತನಯಾ ಕಮನೀಯಕರಂ
ರಜನೀಕರ ಚಾರು ಮುಖಾಂಬುರುಹಂ
ರಜನೀಕರರಾಜ ತಮೋಮಿಹಿರಂ
ಮಹನೀಯ ಮಹಂ ರಘುರಾಮಮಯೇ

ಸುಮುಖಂ ಸುಹೃದಂ ಸುಲಭಂ ಸುಖದಂ
ಸ್ವನುಜಂ ಚ ಸುಕಾಯಮಮೋಘಶರಮ್
ಅಪಹಾಯ ರಘೂದ್ವಹ ಮನ್ಯಮಹಂ
ನ ಕಥಂಚನ ಕಂಚನ ಜಾತು ಭಜೇ

ವಿನಾ ವೆಂಕಟೇಶಂ ನನಾಥೋ ನ ನಾಥಃ
ಸದಾ ವೆಂಕಟೇಶಂ ಸ್ಮರಾಮಿ ಸ್ಮರಾಮಿ
ಹರೇ ವೆಂಕಟೇಶ ಪ್ರಸೀದ ಪ್ರಸೀದ
ಪ್ರಿಯಂ ವೆಂಕಟೇಶ ಪ್ರಯಚ್ಛ ಪ್ರಯಚ್ಛ

ಅಹಂ ದೂರತಸ್ತೇ ಪದಾಂಭೋಜಯುಗ್ಮ-
ಪ್ರಣಾಮೇಚ್ಛಯಾSSಗತ್ಯ ಸೇವಾಂ ಕರೋಮಿ
ಸಕೃತ್ಸೇವಯಾ ನಿತ್ಯಸೇವಾಫಲತ್ವಂ
ಪ್ರಯಚ್ಛ ಪ್ರಯಚ್ಛ ಪ್ರಭೋ ವೆಂಕಟೇಶ

ಅಜ್ಞಾನಿನಾ ಮಯಾ ದೋಷಾನ್
ಅಶೇಷಾನ್ ವಿಹಿತಾನ್ ಹರೇ
ಕ್ಷಮಸ್ವ ತ್ವಂ ಕ್ಷಮಸ್ವ ತ್ವಂ
ಶೇಷಶೈಲ ಶಿಖಾಮಣೇ

ಶ್ರೀ ವೆಂಕಟೇಶ ಮಂಗಳಾಶಾಸನ:

ಶ್ರಿಯಃ ಕಾಂತಾಯಾ ಕಲ್ಯಾಣ ನಿಧಯೇ ನಿಧಯೇsರ್ಥಿನಾಮ್
ಶ್ರೀ ವೆಂಕಟೇಶನಿವಾಸಾಯ ಶ್ರೀನಿವಾಸಾಯ ಮಂಗಳಮ್

ಲಕ್ಷ್ಮೀ ಸವಿಭ್ರಮಾಲೋಕ ಸುಭ್ರೂವಿಭ್ರಮ ಚಕ್ಷುಷೇ
ಚಕ್ಷುಷೇ ಸರ್ವಲೋಕಾನಾಂ ವೆಂಕಟೇಶಾಯ ಮಂಗಳಮ್

ಶ್ರೀ ವೆಂಕಟಾದ್ರಿಶೃಂಗಾಗ್ರ ಮಂಗಳಾಭರಣಾಂಘ್ರಯೇ
ಮಂಗಳಾನಾಂ ನಿವಾಸಾಯ ಶ್ರೀನಿವಾಸಾಯ ಮಂಗಳಮ್

ಸರ್ವಾವಯವ ಸೌಂದರ್ಯ ಸಂಪದಾ ಸರ್ವಚೇತಸಾಮ್
ಸದಾ ಸಮ್ಮೋಹನಾಯಾಸ್ತು ವೇಂಕಟೇಶಾಯ ಮಂಗಳಮ್

ನಿತ್ಯಾಯ ನಿರವದ್ಯಾಯ ಸತ್ಯಾನಂದಚಿದಾತ್ಮನೇ
ಸರ್ವಾಂತರಾತ್ಮನೇ ಶ್ರೀಮತ್ ವೇಂಕಟೇಶಾಯ ಮಂಗಳಮ್

ಸ್ವತಸ್ಸರ್ವವಿದೇ ಸರ್ವ ಶಕ್ತಯೇ ಸರ್ವಶೇಷಿಣೇ
ಸುಲಭಾಯ ಸುಶೀಲಾಯ ವೇಂಕಟೇಶಾಯ ಮಂಗಳಮ್

ಪರಸ್ಮೈ ಬ್ರಹ್ಮಣೇ ಪೂರ್ಣ ಕಾಮಾಯ ಪರಮಾತ್ಮನೇ
ಪ್ರಯುಂಜೇ ಪರತತ್ವಾಯ ವೇಂಕಟೇಶಾಯ ಮಂಗಳಮ್

ಅಕಾಲತತ್ವಮಶ್ರಾನ್ತ ಮಾತ್ಮನಾಮನುಪಶ್ಯತಾಮ್
ಆತೃಪ್ತ್ಯಮೃತರೂಪಾಯ ವೇಂಕಟೇಶಾಯ ಮಂಗಳಮ್

ಪ್ರಾಯಸ್ವ ಚರಣೌ ಪುಂಸಾಂ ಶರಣ್ಯತ್ವೇನ ಪಾಣಿನಾ
ಕೃಪಯಾದಿಶತೇ ಶ್ರೀಮತ್ ವೇಂಕಟೇಶಯಾ ಮಂಗಳಮ್

ಸ್ರಗ್ಭೂಷಾಂಬರಹೇತೀನಾಂ ಸುಷವಾಮಹಮೂರ್ತಯೇ
ಸರ್ವಾರ್ತಿಶಮನಾಯಾಸ್ತು ವೇಂಕಟೇಶಾಯ ಮಂಗಳಮ್

ಶ್ರೀ ವೈಕುಂಠ ವಿರಕ್ತಾಯ ಸ್ವಾಮಿಪುಷ್ಕರಿಣೀತಟೇ
ರಮಯಾ ರಮಾಣಾಯಾ ವೇಂಕಟೇಶಾಯ ಮಂಗಳಮ್

ಮಂಗಳಾಶಾಸನಪರೈಃ ಮದಾಚಾರ್ಯ ಪುರೋಗಮೈಃ
ಸರ್ವೈಶ್ಚ ಪೂರ್ವೈರಾಚಾರ್ಯೈ: ಸತ್ಕೃತಾಯಾಸ್ತು ಮಂಗಳಮ್


(ಕೌಸಲ್ಯಾ ಸುಪ್ರಜಾರಾಮಾ ಪೂರ್ವಾ ಸಂಧ್ಯಾಪ್ರವರ್ತತೇ ಎಂದು ಮಹರ್ಷಿ ವಿಶ್ವಾಮಿತ್ರರು ರಾಮಾಯಣದ ಬಾಲಕಾಂಡದಲ್ಲಿ ತಮ್ಮೊಡನೆ ಪರ್ಯಟನೆಯಲ್ಲಿದ್ದ ಶ್ರೀರಾಮನನ್ನು ಪ್ರೀತಿಯಿಂದ ಆಂತರ್ಯದ ಭಕ್ತಿಯಿಂದ ಬೆಳಗಿನಲ್ಲಿ ಸಂಬೋಧಿಸಿದರು ಎಂಬ ಉಲ್ಲೇಖಗಳಿವೆ.  ಅದಕ್ಕೆ ಹೊರತು ಪಡಿಸಿದಂತೆ ಸುಮಾರು ಕ್ರಿ.ಶ 1400ರ ವರ್ಷದ ಕಾಲದಲ್ಲಿ ಶ್ರೀ ಪ್ರತಿವಾದಿ ಭಯಂಕರಂ ಅಣ್ಣಾ ವೇದಾಂತಚಾರಿ ಎಂಬ ಯೋಗಿವಿದ್ವಾಂಸರು ಈ ಸಂಪೂರ್ಣ ಸುಪ್ರಭಾತವನ್ನು ರಚಿಸಿದರು ಎಂದು ನಂಬಲಾಗಿದೆ.)

No comments:

Post a Comment