|
ಈ ದೇವಿ ದಂಡಕದ ಭಳಿರೇ ಚೌಡೇಶ್ವರಿ ಅನ್ನು ಹೊರತುಪಡಿಸಿ ಮೊದಲು ಓಂ ಕೊನೆಯದಾಗಿ ನಮಃ ಸೇರಿಸಿ ಪ್ರತಿ ಮನೆಯಲ್ಲಿ ದೇವರ ಪೂಜೆ ಸಮಯದಲ್ಲಿ ಅಷ್ಟೋತ್ತರ ಶತನಾಮ ಸ್ತೋತ್ರದ ರೂಪದಲ್ಲಿ ಪಾರಾಯಣ ಮಾಡಬಹುದು. |
|
|
ಓಂ ಶ್ರೀಮಾತೇ ಜಗಜ್ಜನನೀ ಭುವನೇಶ್ವರೀ ವಿಶ್ವಂಭರೇ |
ಭಳಿರೇ ಚೌಡೇಶ್ವರೀ |
|
ನಂದವರ ನಿವಾಸಿನಿ, ಭಕ್ತಾಭಯ ವರ ಪ್ರದಾಯಿನಿ |
ಭಳಿರೇ ಚೌಡೇಶ್ವರೀ |
|
ಚಕ್ರ ಡಕ್ಕ ಡಮರ ತ್ರಿಶೂಲ ಗಧ ಖಡ್ಗ ಉಗ್ರಮೂರ್ತೇ |
ಭಳಿರೇ ಚೌಡೇಶ್ವರೀ |
|
ಶಾಖಿನಿ ಢಾಕಿನಿ, ಯಕ್ಷಿಣಿ ಕೌಳಿನಿ, ಭದ್ರಕಾಳೇ |
ಭಳಿರೇ ಚೌಡೇಶ್ವರೀ |
|
ದಂಷ್ಟ್ರಾಜ್ವಾಲಾ ಕರಾಳವದನೇ, ಶಿರೋಮಾಲ ವಿಭೂಷಣೇ |
ಭಳಿರೇ ಚೌಡೇಶ್ವರೀ |
|
ಈಶ್ವರೀ, ಸರ್ವ ಸ್ವರೂಪೇ, ಸರ್ವೇಶೇ, ಸರ್ವ ಶಕ್ತಿ ಸಮನ್ವಿತೇ |
ಭಳಿರೇ ಚೌಡೇಶ್ವರೀ |
|
ಮಹಾವಿದ್ಯೇ ಮಹಾಮಾಯೇ, ಮಹಾಮೇಧೇ, ಸರ್ವ ವಿದ್ಯಾದಿದೇವತೇ |
ಭಳಿರೇ ಚೌಡೇಶ್ವರೀ |
|
ಛಿದ್ಘನೇ, ಕದಂಬವನವಾಸಿನೇ, ದೀಕ್ಷಣಾಚಾರಹಾರ್ಷಿತೇ |
ಭಳಿರೇ ಚೌಡೇಶ್ವರೀ |
|
ಕಾಮಾಕ್ಷೀ ಕಾಶೀ ವಿಶಾಲಾಕ್ಷೀ, ಅನ್ನಪೂರ್ಣೇ, ವಿಶ್ವೇಶ್ವರೇ |
ಭಳಿರೇ ಚೌಡೇಶ್ವರೀ |
|
ಮಧುಮತೀ, ವೀಣಾ ವೇಣು ಮೃದಂಗ ವಾದ್ಯರಸಿಕೇ |
ಭಳಿರೇ ಚೌಡೇಶ್ವರೀ |
|
ಮಹಾಲಕ್ಷೀ ಮಹಾಸರಸ್ವತೀ, ಮಹಾದುರ್ಗೇ, ವಿಂದ್ಯಾಚಲನಿವಾಸಿನೇ |
ಭಳಿರೇ ಚೌಡೇಶ್ವರೀ |
|
ಆದಿ ಪರಂಜ್ಯೋತೇ, ಆದಿ ಪರಾಶಕ್ತೇ, ಅಷ್ಟಾಂಗಯೋಗಿನೇ |
ಭಳಿರೇ ಚೌಡೇಶ್ವರೀ |
|
ಅಂಭಿಕೇ, ಪುರಂಧರೇ, ಸೃಷ್ಟಿಸ್ಥಿತಿಲಯಕಾರಿಣೇ |
ಭಳಿರೇ ಚೌಡೇಶ್ವರೀ |
|
ಶರ್ವಾಣೀ, ಕಾಮ, ಕ್ರೋಧ, ಮೋಹ ಗುಣತ್ರಯ ವಿವರ್ಜಿತೇ |
ಭಳಿರೇ ಚೌಡೇಶ್ವರೀ |
|
ಶಿವಶಂಕರೀ, ಧಾಕ್ಷಾಯಣೀ, ಲಯತಾಂಡವ ಸುಪ್ರೀತಾಯೇ |
ಭಳಿರೇ ಚೌಡೇಶ್ವರೀ |
|
ಮೃಢಾಣೀ, ರುದ್ರಾಣೀ ಶಿವಶಿವಭವಾನಿ, ತ್ರಯಂಬಿಕೇ |
ಭಳಿರೇ ಚೌಡೇಶ್ವರೀ |
|
ತ್ರಿಶೂಲ ಚಂದ್ರಾಹಿಧರೇ, ಹ್ರೀಂಕಾರ ಬೀಜನಿಲಯೇ |
ಭಳಿರೇ ಚೌಡೇಶ್ವರೀ |
|
ಸಹಸ್ರ ನಯನೋಜ್ವಲೇ, ಮಹಾ ಪ್ರಲಯಸಾಕ್ಷಿಣೇ |
ಭಳಿರೇ ಚೌಡೇಶ್ವರೀ |
|
ಪಾಶಂಕುಶ ಪುಷ್ಪಬಾಣೇ, ಸರ್ವ ಮಂಗಳಕಾರಿಣೇ |
ಭಳಿರೇ ಚೌಡೇಶ್ವರೀ |
|
ತ್ರಿನೇತ್ರೇ ಜ್ವಾಲಾಮಾಲಿನಿ, ದೇಪ ಕಳಾನಾಥಮಯೇ |
ಭಳಿರೇ ಚೌಡೇಶ್ವರೀ |
|
ತ್ರಿಪುರ ಭೈರವೀ, ಕೋಲಾಹಲೇ, ಚಾಮುಂಡೇ ಮುಂಡಮರ್ಧನೇ |
ಭಳಿರೇ ಚೌಡೇಶ್ವರೀ |
|
ದೈತ್ಯ ಹಂತ್ರೀ, ಮಹಾರುದ್ರ ಭೈರವೀ, ಮಹಿಷಾಸುರಮರ್ಧನೇ |
ಭಳಿರೇ ಚೌಡೇಶ್ವರೀ |
|
ಶಾಂಭವೀ ತಾಮಸಿ, ಶುಂಭೋ ನಿಶುಂಭಾಸುರ ಸಂಹಾರಿಣೇ |
ಭಳಿರೇ ಚೌಡೇಶ್ವರೀ |
|
ಬ್ರಹ್ಮೀ, ರಕ್ತ ದಂತಿಕಾ ನಾಮದೇವೀ, ಕಲಿ ಕಲ್ಮಷನಾಶಿನೇ |
ಭಳಿರೇ ಚೌಡೇಶ್ವರೀ |
|
ಭವತಾರಿಣೀ, ರಾಜರಾಜೇಶ್ವರೀ, ಸರ್ವಸೌಭಾಗ್ಯದಾಯಿನೇ |
ಭಳಿರೇ ಚೌಡೇಶ್ವರೀ |
|
ವಾರಾಹೀ, ಮಹಾವಜ್ರೇಶ್ವರೀ, ಭವಸಾಗರ ತಾರಕಾಯಿನೇ |
ಭಳಿರೇ ಚೌಡೇಶ್ವರೀ |
|
ಶಾಕಂಭರೀ, ಮಹಾ ಭಟ್ಟಾರಿಕೇ, ನವದುರ್ಗಾ ಪ್ರಕೀರ್ತೇ |
ಭಳಿರೇ ಚೌಡೇಶ್ವರೀ |
|
ಕಾತ್ಯಾಯಿನಿ, ಕಾಮೇಶ್ವರೀ, ಕಾಮಿತಾರ್ಥ ಪ್ರದಾಯಿನೇ |
ಭಳಿರೇ ಚೌಡೇಶ್ವರೀ |
|
ಸರ್ವ ದುಃಖ ವಿಮೋಚನೇ, ಭುಕ್ತಿ ಮುಕ್ತಿ ಪ್ರದಾಯಿನೇ |
ಭಳಿರೇ ಚೌಡೇಶ್ವರೀ |
|
ಭ್ರಾಮರಿ, ಅತಿರಹಸ್ಯ ಯೋಗಿನಿ, ಪರಮಾರ್ಥ ಪ್ರದಾಯಿನಿ |
ಭಳಿರೇ ಚೌಡೇಶ್ವರೀ |
|
ಆದಿ ಮಧ್ಯಾಂತರಹಿತೇ, ಸಚ್ಛಿದಾನಂದ ಸ್ವರೂಪಿಣೇ |
ಭಳಿರೇ ಚೌಡೇಶ್ವರೀ |
|
ನಾಮರೂಪ ಗುಣಾತೀತಾಯೈ, ಯೋಗಮಾಯ ಸ್ವರೂಪಿಣೇ |
ಭಳಿರೇ ಚೌಡೇಶ್ವರೀ |
|
ಸರ್ವ ಸದ್ಗುಣ ಸಂಪನ್ನಾಯೈ, ಸರ್ವಾಭರಣ ಭೂಷಿತೇ |
ಭಳಿರೇ ಚೌಡೇಶ್ವರೀ |
|
ಮಹಾ ತ್ರಿಪುರ ಸುಂದರಿ, ಓಂಕಾರ ನಾದ ಬಿಂಧು ಸಂಯುಕ್ತಾಯೇ |
ಭಳಿರೇ ಚೌಡೇಶ್ವರೀ |
|
ಪರಬ್ರಹ್ಮ ಸ್ವರೂಪಿಣೇ, ಸರ್ವ ಕರ್ಮ ಫಲಪ್ರದಾತೇ |
ಭಳಿರೇ ಚೌಡೇಶ್ವರೀ |
|
ಭಗವತೀ, ಶರಣಾಗತ ಧೀನಾರ್ತ ಪರಿತ್ರಾಣ ಪರಾಯಣೇ |
ಭಳಿರೇ ಚೌಡೇಶ್ವರೀ |
|
ಕ್ಲೀಂಕಾರೀ, ಮಹಾ ಮಂತ್ರ ಯಂತ್ರ ತಂತ್ರ ಮಹಾಸನೇ |
ಭಳಿರೇ ಚೌಡೇಶ್ವರೀ |
|
ಗುರು ಮಂಡಲ ರೂಪಿಣೇ, ಭಕ್ತಿ ಜ್ಞಾನ ವೈರಾಜ್ಯಪ್ರದಾತೇ |
ಭಳಿರೇ ಚೌಡೇಶ್ವರೀ |
|
ಜ್ಞಾನ ಭೀಜ, ಜ್ಞಾನ ರೂಪ ಜ್ಞಾನಾನಂದ ಸನಾತನೇ |
ಭಳಿರೇ ಚೌಡೇಶ್ವರೀ |
|
|
|
|
ನಮಸ್ತೇ ನಮಸ್ತೇ ನಮಸ್ತೇ |
|
ಶ್ರೀ ಚೌಡೇಶ್ವರೀ ದಂಡಕಮು
²æÃ dUÀzÁA§ ±ÀÈAUÁgÀ ZËqÁA§,
No comments:
Post a Comment