Friday, 21 May 2021

ಹರಿವರಾಸನಂ

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಹರಿವರಾಸನಂ ಸ್ವಾಮಿ ವಿಶ್ವಮೋಹನಂ

ಹರಿದದೀಶ್ವರಂ ಆರಾಧ್ಯ ಪಾದುಕಂ

ಅರವಿಮರ್ಧನಂ ಸ್ವಾಮಿ ನಿತ್ಯ ನರ್ತನಂ

ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ


ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಶರಣ ಕೀರ್ತನಂ ಸ್ವಾಮಿ ಶಕ್ತಮಾನಸಂ

ಭರಣಲೋಲುಪಂ ಸ್ವಾಮಿ ನರ್ತನಾಲಸಂ

ಅರುಣಭಾಸುರಂ ಸ್ವಾಮಿ ಭೂತನಾಯಕಂ

ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ


ಪ್ರಣಯಸತ್ಯಕಂ ಸ್ವಾಮಿ ಪ್ರಾಣನಾಯಕಂ

ಪ್ರಣತ ಕಲ್ಪಕಂ ಸ್ವಾಮಿ ಸುಪ್ರಭಾಂಚಿತಂ

ಪ್ರಣವ ಮಂದಿರಂ ಸ್ವಾಮಿ ಕೀರ್ತನ ಪ್ರಿಯಂ

ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ


ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ತುರಗವಾಹನಂ ಸ್ವಾಮಿ ಸುಂದರಾನನಂ

ವರಗಧಾಯುದಂ ಸ್ವಾಮಿ ವೇದವರ್ಣಿತಂ

ಗುರು ಕೃಪಾಕರಂ ಸ್ವಾಮಿ ಕೀರ್ತನ ಪ್ರಿಯಂ

ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ

ತ್ರಿಭುವನಾರ್ಚಿತಂ ಸ್ವಾಮಿ ದೇವತಾತ್ಮಕಂ

ತ್ರಿನಯನ ಪ್ರಭುಂ ಸ್ವಾಮಿ ದಿವ್ಯದೇಶಿಕಂ

ತ್ರಿದಶಪೂಜಿತಂ ಸ್ವಾಮಿ ಚಿಂತಿತ ಪ್ರದಂ

ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ


ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಭವಭಯಾಪಹಂ ಸ್ವಾಮಿ ಭಾವುಕಾವಹಂ

ಭುವನ ಮೋಹನಂ ಸ್ವಾಮಿ ಭೂತಿ ಭೂಷಣಂ

ಧವಳವಾಹನಂ ಸ್ವಾಮಿ ದಿವ್ಯವಾರಣಂ

ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ


ಕಳಮೃದುಸ್ಮಿತಂ ಸ್ವಾಮಿ ಸುಂದರಾನನಂ

ಕಳಭಕೋಮಲಂ ಸ್ವಾಮಿ ಗಾತ್ರ ಮೋಹನಂ

ಕಳಭಕೇಸರಿ ಸ್ವಾಮಿ ವಾಜಿವಾಹನಂ

ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ


ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ


ಶ್ರಿತಜನಪ್ರಿಯಂ ಸ್ವಾಮಿ ಚಿಂತಿತ ಪ್ರದಂ

ಶೃತಿವಿಭೂಷಣಂ ಸ್ವಾಮಿ ಸಾಧುಜೀವನಂ

ಶೃತಿಮನೋಹರಂ ಸ್ವಾಮಿ ಗೀತಲಾಲಸಂ

ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ


ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

No comments:

Post a Comment